real property
ನಾಮವಾಚಕ

(ನ್ಯಾಯಶಾಸ್ತ್ರ) (ಜಮೀನು ಮತ್ತು ಅದಕ್ಕೆ ಸಂಬಂಧಿಸಿದ ಭೂಗತ ವಸ್ತುಗಳು ಮತ್ತು ಅದರ ಮೇಲಿರುವ ಮನೆ, ಬೆಳೆ, ಮೊದಲಾದ) ಸ್ಥಿರಾಸ್ತಿ; ನಿಜ ಆಸ್ತಿ.